ಕಲೆಕ್ಷನ್ ನಿರ್ವಹಣೆ ಹೇಗೆ ?

ನೀವು ನಿಮ್ಮ ಕಲೆಕ್ಷನ್ ಅಲ್ಲಿ ಕೆಳಗಿನ ಚಟುವಟಿಕೆಗಳನ್ನು ಮಾಡಬಹುದು :

 

  • ಕಥೆಗಳನ್ನು ಸೇರಿಸಬಹುದು 

  • ಸೇರಿಸಿದ ಕಥೆಗಳನ್ನು ತೆಗೆಯಬಹುದು

  • ಕಲೆಕ್ಷನ್ ಹೆಸರು ಬದಲಿಸಬಹುದು 

  • ಕಲೆಕ್ಷನ್ ಹಂಚಬಹುದು. 

  • ಕಲೆಕ್ಷನ್ ಅಳಿಸಬಹುದು 

 

ಕಥೆಗಳನ್ನು ಕಲೆಕ್ಷನ್ ಇಂದ ತೆಗೆಯುವ ವಿಧಾನ :

 

ನೀವು ಕಲೆಕ್ಷನ್ ಇಂದ ಕಥೆಗಳನ್ನು ಒಮ್ಮೆ ಮಾತ್ರ ಅಳಿಸಬಹುದು .

 

  • ಕಲೆಕ್ಷನ್ ಓಪನ್ ಮಾಡಿ 

  • ಬೇಕಾದ ಕಲೆಕ್ಷನ್ ಮೇಲೆ ಕ್ಲಿಕ್ ಮಾಡಿ ಆಯಾ ಕಥೆಯ ಕೆಳ ಬಲಭಾಗದಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮಾಡಿ ಆಯ್ಕೆ ಮಾಡಿ.

  • ಖಾತ್ರಿಪಡಿಸಿ 

 

Renaming a Collection:

 

ಕಲೆಕ್ಷನ್ ಹೆಸರು ಬದಲಿಸುವ ವಿಧಾನ :

 

  • ಕಲೆಕ್ಷನ್  ಓಪನ್ ಮಾಡಿ

  • ಬಲ ಮೇಲ್ಭಾಗದಲ್ಲಿರುವ ವಿವರಗಳು ಮೇಲೆ ಕ್ಲಿಕ್ ಮಾಡಿ 

  • ಕಲೆಕ್ಷನ್ ಹೆಸರು ಜಾಗದಲ್ಲಿ ಬೇಕಾದ ಹೆಸರು ನೀಡಿ 

  • ಸಂರಕ್ಷಿಸಿ ಮೇಲೆ ಕ್ಲಿಕ್ ಮಾಡಿ 

 

ಕಲೆಕ್ಷನ್ ಹಂಚುವ ವಿಧಾನ :

 

  • ಕಲೆಕ್ಷನ್ ಓಪನ್ ಮಾಡಿ 

  • ಹಂಚಬಯಸುವ ಕಲೆಕ್ಷನ್ ಮೇಲೆ ಕ್ಲಿಕ್ ಮಾಡಿ 

  • ವಿವರಗಳು ಮೇಲೆ ಕ್ಲಿಕ್ ಮಾಡಿ 

  • ಬೇಕಾದ ಸಾಮಾಜಿಕ ಜಾಲತಾಣದಲ್ಲಿ ಹಂಚಿ 



ಕಲೆಕ್ಷನ್ ಡಿಲೀಟ್ ಮಾಡುವ ವಿಧಾನ :

 

  • ಕಲೆಕ್ಷನ್ ಓಪನ್ ಮಾಡಿ

  • ಬಲ ಮೇಲ್ಭಾಗದಲ್ಲಿರುವ ವಿವರಗಳು ಮೇಲೆ ಕ್ಲಿಕ್ ಮಾಡಿ 

  • ಮುಂದಿನ ಸ್ಕ್ರೀನ್ ನ ಕೆಳಭಾಗದಲ್ಲಿ ಕಾಣುವ ಕಲೆಕ್ಷನ್ ಡಿಲೀಟ್ ಮಾಡಿ ಮೇಲೆ ಕ್ಲಿಕ್ ಮಾಡಿ

  • ಖಾತ್ರಿಪಡಿಸಿ 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?