ಪ್ರತಿಲಿಪಿಯಲ್ಲಿ ನನ್ನನ್ನು ಗುರುತಿಸಿಕೊಳ್ಳುವುದು ಹೇಗೆ?

ಪ್ರತಿಲಿಪಿಯಲ್ಲಿ ಓದುಗರು ನಿಮ್ಮ ಸಾಹಿತ್ಯವನ್ನು ಹೆಚ್ಚು ಓದುವಂತೆ ಮಾಡುವುದು ಬಹಳ ಕಷ್ಟದ ಕೆಲಸವೇನಲ್ಲ. ಅತ್ಯುತ್ತಮ ಭಾಷೆ, ಸಾಹಿತ್ಯವಿರುವ ಬರಹಗಳನ್ನು ಸದಾಕಾಲ ಪ್ರಕಟಿಸುತ್ತಾ ಹೋದಂತೆಲ್ಲಾ ಓದುಗರಿಗೆ ಅದು ಮೆಚ್ಚುಗೆಯಾಗುತ್ತದೆ. ಪ್ರಾರಂಭದಲ್ಲಿ ನಾಲ್ಕಾರು ಓದುಗರಿಂದ ಓದಲ್ಪಟ್ಟ ನೂರಾರು ಸಾಹಿತಿಗಳು ಈಗ ತಮ್ಮ ಕೃತಿ ಪ್ರಕಟಿಸಿದ ಕೂಡಲೇ ಸಾವಿರಗಳಲ್ಲಿ ಓದುಗರನ್ನು ಪಡೆಯುತ್ತಿದ್ದಾರೆ. 

 

ಕೆಳಗೆ ಕೆಲವು ಮಾಹಿತಿಪೂರ್ಣ ಲೇಖನಗಳಿರುವ ಸರಣಿಯ ಲಿಂಕ್ ನೀಡಲಾಗಿದೆ. ಅವುಗಳನ್ನು ಓದಿ ಅರ್ಥೈಸಿಕೊಳ್ಳಿ ಮತ್ತು ಅದರಲ್ಲಿರುವ ವಿವಿಧ ಕ್ರಮಗಳನ್ನು ಅನುಸರಿಸಿ ಹೆಚ್ಚು ಓದುಗರಿಗೆ ನಿಮ್ಮ ಬರಹಗಳು ತಲುಪುವಂತೆ ಮಾಡಬಹುದು.

 

ಪ್ರತಿಲಿಪಿ ಬೆಸ್ಟ್ ಪ್ರಾಕ್ಟೀಸಸ್ ಸರಣಿ 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?