ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಸೌಲಭ್ಯ ಎಂದರೇನು?

ಪ್ರತಿಲಿಪಿ ಪ್ರೀಮಿಯಂ ಅಡಿಯಲ್ಲಿ ಓದುಗರು ಕೆಳಗಿನ ಸೌಲಭ್ಯಗಳನ್ನು ಪಡೆಯಬಹುದು ~

  1. ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿರುವ ಎಲ್ಲಾ ಧಾರಾವಾಹಿಗಳ ಹೊಸ ಅಧ್ಯಾಯಗಳ ಶೀಘ್ರ ಓದು

  2. ಪ್ರತಿಲಿಪಿ ಪ್ರೀಮಿಯಂ ಅಡಿಯಲ್ಲಿರುವ ಎಲ್ಲಾ ಧಾರಾವಾಹಿಗಳನ್ನು ಓದುವ ಅವಕಾಶ.

  3. ಭವಿಷ್ಯದಲ್ಲಿ  ಯಾವುದೇ ಪ್ರೀಮಿಯಂ ಅಡಿಯಲ್ಲಿರುವ ಪಾವತಿತ ಧಾರಾವಾಹಿಯನ್ನು ಓದುವ ಅವಕಾಶ

  4. ಭವಿಷ್ಯದಲ್ಲಿ ಪ್ರೀಮಿಯಂ ಅಡಿಯಲ್ಲಿ ಹಲವಾರು ಸೌಲಭ್ಯಗಳನ್ನು ಹೊಂದಲು ಅವಕಾಶ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?