ನಾನು ಬರಹಗಾರರ ಸೂಪರ್‌ಫ್ಯಾನ್ ಚಂದಾದಾರಿಕೆಯಿಂದ ಅನ್‌ಸಬ್‌ಸ್ಕ್ರೈಬ್ ಮಾಡಿದಾಗ ಏನಾಗುತ್ತದೆ?

ನೀವು ಯಾವುದೇ ಲೇಖಕರನ್ನು ಅನ್ಸಬ್ಸ್ಕ್ರೈಬ್ ಮಾಡಿದಲ್ಲಿ ಅವರ ಸೂಪರ್ ಫ್ಯಾನ್ ಚಾಟ್ ರೂಮ್ ನ ಭಾಗವಾಗಿರಲು ಸಾಧ್ಯವಾಗುವುದಿಲ್ಲ. ಮತ್ತು ಸೂಪರ್ ಫ್ಯಾನ್ ಚಾಟ್ ರೂಮ್ ನಲ್ಲಿ ನೆಡೆಯುವ ಯಾವುದೇ ಚರ್ಚೆ ಮತ್ತು ಸಂವಹನಗಳು ನಿಮಗೆ ಲಭ್ಯವಾಗುವುದಿಲ್ಲ. ನೀವು ಪುನಃ ಆ ಲೇಖಕರನ್ನು ಸಬ್ಸ್ಕ್ರೈಬ್ ಮಾಡಿದಲ್ಲಿ ಆ ಚಾಟ್ ರೂಮ್ ನ ಭಾಗವಾಗಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?