ಪ್ರತಿಲಿಪಿ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್‌ನಿಂದ ಸೂಪರ್‌ಫ್ಯಾನ್ ಸಬ್‌ಸ್ಕ್ರಿಪ್ಶನ್ ಪ್ರೋಗ್ರಾಂ ಅಡಿಯಲ್ಲಿ ಸಕ್ರಿಯವಾಗಿರುವ ನನ್ನ ಚಾಲ್ತಿಯಲ್ಲಿರುವ ಸರಣಿಯನ್ನು ನಾನು ಆಯ್ಕೆ ಮಾಡಬಹುದೇ?

ಇಲ್ಲ, ಸದ್ಯಕ್ಕೆ ನಿಮಗೆ ಆ ಆಯ್ಕೆ ಲಭ್ಯವಿಲ್ಲ. ಸಬ್ಸ್ಕ್ರಿಪ್ಷನ್ ಅಡಿಯಲ್ಲಿರುವ ನಿಮ್ಮೆಲ್ಲ ಮುಂದುವರೆಯುತ್ತಿರುವ ಧಾರಾವಾಹಿಗಳು ಪ್ರತಿಲಿಪಿ ಪ್ರೀಮಿಯಂ ಸೌಲಭ್ಯದ ಭಾಗವಾಗಿರುತ್ತವೆ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?