ಸೂಪರ್ ಫ್ಯಾನ್ ಬ್ಯಾಡ್ಜ್ ಎಂದರೇನು ಮತ್ತು ಅದನ್ನು ಎಲ್ಲಿ ಪ್ರದರ್ಶಿಸಲಾಗುತ್ತದೆ?

ಆಯಾ ಲೇಖಕರ ಸೂಪರ್‌ಫ್ಯಾನ್ ಸಬ್ಸ್ಕ್ರೈಬರ್ ಗಳು ಸೂಪರ್‌ಫ್ಯಾನ್ ಬ್ಯಾಡ್ಜ್ ಅನ್ನು ಪಡೆಯುತ್ತಾರೆ ಮತ್ತು ಅವರು ಲೇಖಕರ ಕಥೆಗಳು ಅಥವಾ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡಿದಾಗ/ವಿಮರ್ಶಿಸಿದಾಗ ಅದನ್ನು ಅವರ DP ಯಲ್ಲಿ ಪ್ರದರ್ಶಿಸಲಾಗುತ್ತದೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?