ನನ್ನ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಲು ಸಾಧ್ಯವಾಗುತ್ತಿಲ್ಲ ಏಕೆ?

ನಿಮ್ಮ ಸಂಪಾದನೆ 50 ರೂಪಾಯಿಗಿಂತಲೂ ಅಧಿಕವಿದ್ದಲ್ಲಿ ಮಾತ್ರ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಬಹುದು. 50 ರೂಪಾಯಿ ಎನ್ನುವುದು ಪ್ರತಿ ತಿಂಗಳೂ ನಿಮ್ಮ ಖಾತೆಗೆ ನಿಮ್ಮ ಸಂಪಾದನೆಯನ್ನು ವರ್ಗಾಯಿಸಬಯಸಿದ್ದಲ್ಲಿ ನೀವು ಸಂಪಾದಿಸಬೇಕಾದ ಕನಿಷ್ಠ ಮೊತ್ತ. ನಿಮ್ಮ ಸಂಪಾದನೆ 50 ರೂಪಾಯಿಗಳಿಗಿಂತಲೂ ಹೆಚ್ಚಾಗಿದ್ದೂ, ಬ್ಯಾಂಕ್ ಖಾತೆಯ ಮಾಹಿತಿ ನಮೂದಿಸಲು ಸಾಧ್ಯವಾಗದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡುವ ಮೂಲಕ ದಯವಿಟ್ಟು ಸಂಪರ್ಕಿಸಿ

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?