ನನ್ನ ಸಕ್ರಿಯ ಚಂದಾದಾರಿಕೆಗಳನ್ನು ನಾನು ಎಲ್ಲಿ ನೋಡಬಹುದು?

ನಿಮ್ಮ ಸಕ್ರಿಯ ಚಂದಾದಾರಿಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಸಕ್ರಿಯ ಚಂದಾದಾರಿಕೆಗಳ ಪುಟವನ್ನು ಪರಿಶೀಲಿಸಿ.

 

ಆ್ಯoಡ್ರಾಯ್ಡ್ ಆ್ಯಪ್ ನಿಂದ:

 

  • ನಿಮ್ಮ ಪ್ರತಿಲಿಪಿ ಆ್ಯಪ್ ನ ಹೋಂ ಪೇಜ್ ನಲ್ಲಿ ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ. 

  • ಸಕ್ರಿಯ ಸಬ್ಸ್ಕ್ರಿಪ್ಷನ್ ಗಳು ಮೇಲೆ ಕ್ಲಿಕ್ ಮಾಡಿ.

 

ವೆಬ್ಸೈಟ್ ನಿಂದ :

 

  • ಪ್ರತಿಲಿಪಿ ವೆಬ್ಸೈಟ್ ನ ಹೋಂ ಪೇಜ್ ನಲ್ಲಿ ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ

  • ನನ್ನ ಸಬ್ಸ್ಕ್ರಿಪ್ಷನ್ ಗಳು ಮೇಲೆ ಕ್ಲಿಕ್ ಮಾಡಿ.

 

ಇಲ್ಲಿಯೇ ನೀವು ನಿಮ್ಮ ಸಕ್ರಿಯ ಸಬ್ಸ್ಕ್ರಿಪ್ಷನ್ ಗಳನ್ನು ನೋಡಬಹುದು ಮತ್ತು ನವೀಕರಿಸಿಕೊಳ್ಳಲೂಬಹುದು. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?