ಪ್ರತಿಲಿಪಿಯಲ್ಲಿ ಒಬ್ಬ ಬರಹಗಾರರಾಗಿ ನೀವು ಸ್ಟಿಕರ್ ಮತ್ತು ಸಬ್ಸ್ಕ್ರಿಪ್ಷನ್ ಮೂಲಕ ಹಣ ಗಳಿಸಿದಲ್ಲಿ ಅದರ ೪೨% ಹಣವನ್ನು ನೀವು ನಿಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ‘ನನ್ನ ಸಂಪಾದನೆ’ ವಿಭಾಗದಲ್ಲಿ ನೀವು ಗಳಿಸಿದ ಸಂಪಾದನೆಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಇದು ನಿಮಗೆ ಮಾತ್ರವೇ ಕಾಣಿಸುವ ವಿಭಾಗವಾಗಿದ್ದು ನೀವು ಕನಿಷ್ಟ ಒಂದು ರೂಪಾಯಿ ಗಳಿಸಿದಲ್ಲಿ ಇದನ್ನು ನೋಡಬಹುದು.