ಖಾತೆಯನ್ನು ನಿಷ್ಕ್ರಿಯಗೊಳಿಸುವ ವಿಧಾನ :

ನೀವು ಪ್ರತಿಲಿಪಿಯಿಂದ ತಾತ್ಕಾಲಿಕ ವಿರಾಮ ಬಯಸಿದಲ್ಲಿ, ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು. ಇದರಿಂದ - 

  • ಖಾತೆ ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿರುತ್ತದೆ. 

  • ನಿಮ್ಮ ಹೆಸರು, ಖಾತೆ ಮತ್ತು ಬರಹಗಳು ಬಳಕೆದಾರರಿಗೆ ಕಾಣಿಸುವುದಿಲ್ಲ. 

  • ನಿಮಗೆ ಬೇಕೆನಿಸಿದಾಗ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು. 

  • ಸಕ್ರಿಯಗೊಳಿಸಿಕೊಂಡ ಬಳಿಕ, ನಿಮ್ಮೆಲ್ಲ ಹಿಂಬಾಲಕರು ಮತ್ತು ನೀವು ಹಿಂಬಾಲಿಸುತ್ತಿರುವ ಬಳಕೆದಾರರು, ನಿಮ್ಮಿಷ್ಟದ ಪ್ರಭೇದಗಳು ಮುಂತಾದ ಮಾಹಿತಿಗಳು ಪುನಃ ಲಭ್ಯವಾಗುತ್ತವೆ. 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?