ನಾನು ನನ್ನಿಷ್ಟದ ಸಾಹಿತಿ ಮತ್ತು ಅವರ ಬರಹಗಳನ್ನು ಪ್ರೋತ್ಸಾಹಿಸುವುದು ಹೇಗೆ?

ನೀವು ನಿಮ್ಮಿಷ್ಟದ ಸಾಹಿತಿ ಅಥವಾ ಅವರ ಬರಹಕ್ಕೆ ನೀಡಬಯಸುವ ಸ್ಟಿಕ್ಕರ್'ಅನ್ನು ಆಯ್ಕೆ ಮಾಡಿ ನೀಡಬಹುದು. ನೀವು ನೀಡಿದ ಸ್ಟಿಕ್ಕರ್'ನ ಮುಖಬೆಲೆಯಷ್ಟು ನಾಣ್ಯ ಸಾಹಿತಿಯ ಖಾತೆಗೆ ಜಮಾ ಆಗುತ್ತದೆ. ಮತ್ತು ಆ ಸಾಹಿತಿಗಳು ಅದನ್ನು ತಮ್ಮ ಬ್ಯಾಂಕ್ ಖಾತೆಗೆ ನಗದು ರೂಪದಲ್ಲಿ ಜಮಾ ಮಾಡಿಕೊಳ್ಳಬಹುದು

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?