ನನ್ನ ಪ್ರತಿಲಿಪಿ ಕಥೆಗೆ ನಾನು ಏನನ್ನಾದರೂ ಹಂಚಿಕೊಂಡಾಗ, ಅದು ಎಲ್ಲಿ ಕಾಣಿಸಿಕೊಳ್ಳುತ್ತದೆ?

ನೀವು ಚಿತ್ರ ಅಥವಾ ಕತೆಯ ಭಾಗವನ್ನು ಸ್ಟೋರಿ ಮೂಲಕ ಹಂಚಿದಾಗ ಅದು ಈ ಕೆಳಗಿನ ವಿಭಾಗಗಳಲ್ಲಿ ಕಾಣಿಸುತ್ತದೆ:

ನಿಮ್ಮ ಪ್ರೊಫೈಲ್'ನಲ್ಲಿ: ಒಂದು ಬಣ್ಣದ ವರ್ತುಲ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಇತರರು ನಿಮ್ಮ ಸ್ಟೋರಿಯನ್ನು ನೋಡಬಹುದು.

ಹೋಂ ಪೇಜ್'ನ ಮೇಲ್ಭಾಗದಲ್ಲಿ: ನಿಮ್ಮ ಹಿಂಬಾಲಕರ ಹೋಂ ಪೇಜ್'ನ ಮೇಲ್ಭಾಗದಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಮೂಲಕ ನೀವು ಹಾಕಿರುವ ಸ್ಟೋರಿ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಇತರರು ನಿಮ್ಮ ಸ್ಟೋರಿಯನ್ನು ನೋಡಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?