ನಾನು Razorpay ನಿಂದ ಪಾವತಿ ದೃಢೀಕರಣ ಮೇಲ್ ಅನ್ನು ಸ್ವೀಕರಿಸದಿದ್ದರೆ ನಾನು ಏನು ಮಾಡಬೇಕು?

ನೀವು Razorpay ಗೆ ವಿನಂತಿ ಕಳುಹಿಸಬಹುದು. ನಿಮ್ಮ ಇಮೇಲ್ ಐಡಿ, ಡೆಬಿಟ್‌ನ ಸ್ಕ್ರೀನ್‌ಶಾಟ್ ಮತ್ತು ವಹಿವಾಟು ಐಡಿ (ಟ್ರಾನ್ಸಾಕ್ಷನ್ ಐಡಿ ) ಯನ್ನು ಒದಗಿಸಲು ಮರೆಯದಿರಿ ಮತ್ತು ನಾವು ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸುತ್ತೇವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?