ನಿಮ್ಮ ಖಾತೆಯ ಮಾಹಿತಿಯನ್ನು ನಮ್ಮ ಸರ್ವರ್'ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ದರಿಂದ ನೀವು ಅಪ್ಲಿಕೇಶನ್ ಅಥವಾ ವೆಬ್‌ನಲ್ಲಿ ನಿಮ್ಮ ಖಾತೆಗಳಿಂದ ಸೈನ್ ಇನ್ ಅಥವಾ ಸೈನ್ ಔಟ್ ಆಗಬಹುದು.
ನೀವು ಆಕ್ಸೆಸ್ ಹೊಂದಿರದ ಸಾಧನ ಅಥವಾ ಕಂಪ್ಯೂಟರ್‌ನಿಂದ ಸೈನ್ ಔಟ್ ಆಗಬೇಕಾದರೆ, ನಿಮ್ಮ ಪಾಸ್‌ವರ್ಡ್'ಅನ್ನು ಮರುಹೊಂದಿಸಬೇಕಾಗುತ್ತದೆ. ನಿಮ್ಮ ಪಾಸ್‌ವರ್ಡ್'ಅನ್ನು ಮರುಹೊಂದಿಸುವ ಮೂಲಕ, ನೀವು ಎಲ್ಲಾ ಸಾಧನಗಳಿಂದ ಲಾಗ್ ಔಟ್ ಆಗಬಹುದು.
ಆಂಡ್ರಾಯ್ಡ್ ಮೂಲಕ ಸೈನ್ ಔಟ್ ಆಗಲು:
-
ಪ್ರತಿಲಿಪಿ ಹೋಂ ಪೇಜ್'ನ ಬಲ ಮೇಲ್ಭಾಗದಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
-
ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ಸೈನ್ ಔಟ್ ಆಯ್ಕೆಮಾಡಿ
ವೆಬ್‌ಸೈಟ್’ನಿಂದ ಸೈನ್ ಔಟ್ ಆಗಲು:
-
ಬಲ ಮೇಲ್ಭಾಗದಲ್ಲಿ ಕಾಣಿಸುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ
-
ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ಸೈನ್ ಔಟ್ ಆಯ್ಕೆಮಾಡಿ