ನಾನು ಓದಲು ಬಯಸುವ ಬರಹವನ್ನು ಕಸ್ಟಮೈಸ್ ಮಾಡಬಹುದೇ?

ಪ್ರತಿಲಿಪಿಯ ಹೋಂ ಸ್ಕ್ರೀನಲ್ಲಿ, ನೀವು ಓದಲು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿದ ಬರಹಗಳ ಮಾಹಿತಿ  'ಓದನ್ನು ಮುಂದುವರಿಸಿ' ವಿಭಾಗದಲ್ಲಿಯೂ ಮತ್ತು ನಿಮ್ಮ ಆಸಕ್ತಿಗಳ ಆಧಾರದ ಮೇಲೆ ಕಸ್ಟಮೈಸ್ ಮಾಡಿದ ಪ್ರಭೇದಗಳನ್ನು ಶಿಫಾರಸ್ಸು ಮಾಡಲು  ‘ನಿಮಗಾಗಿ’ ವಿಭಾಗವನ್ನು ನೀವು ಕಾಣಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?