ಪ್ರತಿಲಿಪಿ ಪ್ರೀಮಿಯಂ ಕಾರ್ಯಕ್ರಮದ ಭಾಗವಾಗಲು ಧಾರಾವಾಹಿಯ ಆಯ್ಕೆ ಮಾನದಂಡಗಳು ಯಾವುವು?

ಮುಕ್ತಾಯಗೊಂಡ ಧಾರಾವಾಹಿಗಳನ್ನು ಆಯ್ಕೆ ಮಾಡಿದ ಮಾನದಂಡ  ~

ಪ್ರಸ್ತುತ, ಪ್ರತಿಲಿಪಿಯ ಸಂಪಾದಕ ಮಂಡಳಿ ಧಾರಾವಾಹಿಗಳನ್ನು ಪ್ರೀಮಿಯಂ ಸೌಲಭ್ಯಕ್ಕೆ ಆಯ್ಕೆ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಲೇಖಕರೇ ಸ್ವತಃ ತಮ್ಮ ಬರಹಗಳನ್ನು ಪ್ರೀಮಿಯಂ ಅಡಿಯಲ್ಲಿ ಸೇರಿಸುವ ಆಯ್ಕೆ ಲಭ್ಯವಾಗುತ್ತದೆ. 

ಮುಂದುವರೆಯುತ್ತಿರುವ ಧಾರಾವಾಹಿಗಳನ್ನು ಆಯ್ಕೆ ಮಾಡುವ ಮಾನದಂಡ ~

ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ನಡೆಯುತ್ತಿರುವ ಎಲ್ಲಾ ಸಕ್ರಿಯ ಧಾರಾವಾಹಿಗಳು ಪ್ರತಿಲಿಪಿ ಪ್ರೀಮಿಯಂ ಕಾರ್ಯಕ್ರಮದ ಭಾಗವಾಗಿರುತ್ತದೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?