ಬಳಕೆದಾರರ ವಿಮರ್ಶೆಗಳು ಯಾವುವು ಮತ್ತು ಅವು ಬಳಕೆದಾರರ ರೇಟಿಂಗ್‌ಗಳಿಂದ ಹೇಗೆ ಭಿನ್ನವಾಗಿವೆ?

ಯಾವುದೇ ಬಳಕೆದಾರರು ಒಂದು ಕತೆಗೆ ರೇಟಿಂಗ್ ನೀಡಲು ನಾವು ಅನುಮತಿಸುವ ಮಾನದಂಡ ತುಂಬಾ ಸರಳವಾಗಿದೆ. ಯಾವುದೇ ಪ್ರಕಟಿತ ಕೃತಿಗೆ ಬಳಕೆದಾರರು ರೇಟಿಂಗ್ ನೀಡಬಹುದು.

ಬಳಕೆದಾರರು ತಾವು ರೇಟಿಂಗ್ ನೀಡುತ್ತಿರುವ ಕಥೆಯನ್ನು ನಿಜವಾಗಿ ಓದಿದ್ದಾರೆಯೇ ಅಥವಾ ಅವರು ನೀಡುತ್ತಿರುವ ರೇಟಿಂಗ್ ಬಗ್ಗೆ ನಿಜವಾಗಿಯೂ ಯೋಚಿಸುತ್ತಾರೆಯೇ ಎಂದು ಪರಿಶೀಲಿಸಲು ಯಾವುದೇ ಮಾರ್ಗವಿಲ್ಲ. ನಮ್ಮ ಬಳಕೆದಾರರುಪ್ರಾಮಾಣಿಕರಾಗಿರಬೇಕೆಂದು ನಾವು ನಿರೀಕ್ಷಿಸುತ್ತೇವೆ ಮತ್ತು ಅವರು ತಾವು ಓದಿದ ಕಥೆಗಳಿಗೆ ಮಾತ್ರ ರೇಟಿಂಗ್ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ.

ಯಾವುದೇ ಕೃತಿಯ ರೇಟಿಂಗ್ ತಗ್ಗಿಸುವ ಉದ್ದೇಶದಿಂದಲೇ ಕೆಲವರು ರೇಟಿಂಗ್ ನೀಡಬಹುದು.(ರೇಟಿಂಗ್ ಹೆಚ್ಚಿಸಲು ಕೂಡ ಇದು ನಡೆಯಬಹುದು). ಇಂತಹ ಕೃತ್ಯವನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ನಾವು ಹಲವಾರು ಮಾರ್ಗಗಳನ್ನು ಹೊಂದಿದ್ದೇವೆ: ಎಲ್ಲಾ ರೇಟಿಂಗ್'ಗಳನ್ನು ಒಟ್ಟುಗೂಡಿಸುವಾಗ ಹೀಗೆ ರೇಟಿಂಗ್ ತಗ್ಗಿಸಲು ಮಾಡುವ ಕೃತ್ಯಗಳನ್ನು ತಡೆಯಲು ಕೆಲವು ಕ್ರಮಗಳನ್ನು ಹೊಂದಿದ್ದೇವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?