ನಾನು ಪಡೆಯುವ ನೋಟಿಫಿಕೇಶನ್'ಗಳನ್ನು ಆನ್ ಅಥವಾ ಆಫ್ ಮಾಡಿಕೊಳ್ಳುವುದು ಹೇಗೆ?

ಈಮೇಲ್ ಮತ್ತು ಮೊಬೈಲ್ ನೋಟಿಫಿಕೇಶನ್'ಗಳು ಅಪ್ಲಿಕೇಶನ್ ನಿಮ್ಮ ಮೊಬೈಲ್'ಗೆ ಕಳುಹಿಸುವ ಸಂದೇಶಗಳಾಗಿರುತ್ತವೆ. ನೋಟಿಫಿಕೇಶನ್ ಸೆಟ್ಟಿಂಗ್'ಗೆ ಹೋಗಿ ನೀವು ಅವುಗಳನ್ನು ನಿಯಂತ್ರಿಸಬಹುದು.

 

ನೋಟಿಫಿಕೇಶನ್ ಸೆಟ್ಟಿಂಗ್'ಗೆ ಹೋಗಿ ನೀವು ಪಡೆಯಲು ಇಚ್ಛಿಸುವ ನೋಟಿಫಿಕೇಶನ್ ವಿಧಾನಗಳನ್ನು ಆಯ್ಕೆ ಮಾಡಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?