ಚಂದಾದಾರಿಕೆ ಕಾರ್ಯಕ್ರಮಕ್ಕೆ ಅರ್ಹ ಬರಹಗಾರನಾಗಿ ನಾನು ಪ್ರತಿಲಿಪಿ ಅಪ್ಲಿಕೇಶನ್‌ನ ಮುಖಪುಟದಲ್ಲಿ 'ಸಬ್ಸ್ಕ್ರೈಬ್ ಮಾಡಲು ಜನಪ್ರಿಯ ಬರಹಗಾರರು' - ಪಟ್ಟಿಯ ಅಡಿಯಲ್ಲಿನನ್ನ ಬರಹಗಳು ಕಾಣಿಸಬೇಕೆಂದರೆ ನಾನೇನು ಮಾಡಬೇಕು ?

ಈ ಪಟ್ಟಿಯನ್ನು ಪ್ರತಿ ಪ್ರಭೇದದ ಅಡಿಯಲ್ಲಿ ಪ್ರಕಟಿಸುವ ಆವರ್ತನ ಮತ್ತು ಬರಹಗಾರರ ಜನಪ್ರಿಯತೆಯ ಆಧಾರದ ಮೇಲೆ ಕ್ಯುರೇಟ್ ಮಾಡಲಾಗಿದೆ. ಪಟ್ಟಿಯಲ್ಲಿ ಕಾಣಿಸಿಕೊಳ್ಳಲು, ಆ ಪ್ರಕಾರದಲ್ಲಿ ನಿಮ್ಮ ಧಾರಾವಾಹಿ ಅಧ್ಯಾಯಗಳನ್ನು ಪ್ರಕಟಿಸುವ ಆವರ್ತನವನ್ನು ಹೆಚ್ಚಿಸಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?