ನಾನು ಚಿತ್ರ, ಲಿಂಕ್ ಅಥವಾ ಧ್ವನಿಗಳನ್ನು ಸಂದೇಶಗಳಾಗಿ ಕಳುಹಿಸಬಹುದೇ?

ಸಾಧ್ಯವಿಲ್ಲ, ಪ್ರಸ್ತುತ ನಮ್ಮ ಸಂದೇಶ ಕಳುಹಿಸುವ ಸೌಲಭ್ಯ ಕೇವಲ ಪಠ್ಯ ಸಂದೇಶ(ಟೆಕ್ಸ್ಟ್ ಸಂದೇಶ)ಗಳಿಗಷ್ಟೇ ಸೀಮಿತವಾಗಿದೆ

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?