ನಿಮ್ಮ ಪ್ರತಿಲಿಪಿ ಖಾತೆಯನ್ನು ನಿಷ್ಕ್ರಿಯಗೊಳಿಸಲು [email protected]ಗೆ ನೀವು ಯಾವುದೇ ಸಮಯದಲ್ಲಿ ವಿನಂತಿಯನ್ನು ಕಳುಹಿಸಬಹುದು.
ಪ್ರತಿಲಿಪಿ ಖಾತೆಯನ್ನು ಒಮ್ಮೆ ನಿಷ್ಕ್ರಿಯಗೊಳಿಸಿದರೆ, ಯಾವುದೇ ಪ್ರತಿಲಿಪಿ ಬಳಕೆದಾರರಿಗೆ ಪ್ರೊಫೈಲ್ ಅಥವಾ ಅಲ್ಲಿನ ವಿಷಯಗಳನ್ನು ನೋಡಲಾಗುವುದಿಲ್ಲ. ಯಾರಾದರೂ ನಿಮ್ಮ ಪ್ರೊಫೈಲ್‌ಗಾಗಿ ಹುಡುಕಿದಾಗ, ಹುಡುಕಾಟವು ಬಳಕೆದಾರರಿಗೆ ಪ್ರೊಫೈಲ್'ಅನ್ನು ತೋರಿಸುವುದಿಲ್ಲ. ನಿಷ್ಕ್ರಿಯಗೊಂಡ ಬಳಕೆದಾರರ ಖಾತೆಯ ಎಲ್ಲಾ ಪ್ರಕಟಿತ ಬರಹಗಳನ್ನು ಡ್ರಾಫ್ಟ್‌ಗಳಿಗೆ ಸೇರಿಸಲಾಗುತ್ತದೆ.
ಅದೇ ಪ್ರೊಫೈಲ್‌ಗೆ ಲಾಗ್ ಇನ್ ಮಾಡುವ ಮೂಲಕ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು. ಮತ್ತೆ ಕತೆಗಳನ್ನು ಪ್ರಕಟಿಸಿದರೆ ಮಾತ್ರ ಅವು ಪ್ರೊಫೈಲ್'ನಲ್ಲಿ ಕಾಣಿಸುತ್ತವೆ.
ನಿಷ್ಕ್ರಿಯಗೊಂಡಿರುವ ಅವಧಿಯಲ್ಲಿ, ನಿಮ್ಮ ಯಾವುದೇ ಬರಹಗಳನ್ನು ಓದುಗರಿಗೆ ತೋರಿಸಲಾಗುವುದಿಲ್ಲ. ಆದ್ದರಿಂದ ಅವರು ಸ್ಟಿಕ್ಕರ್‌ಗಳು ಅಥವಾ ಸಬ್ಸ್ಕ್ರಿಪ್ಷನ್ ಸೌಲಭ್ಯ ಬಳಸಿಕೊಂಡು ನಿಮ್ಮನ್ನು ಪ್ರೋತ್ಸಾಹಿಸಲು ಸಾಧ್ಯವಾಗುವುದಿಲ್ಲ. ಆವರೆಗಿನ ಯಾವುದೇ ಪಾವತಿಗಳು ಉಳಿದಿದ್ದಲ್ಲಿ ತಡೆಹಿಡಿಯಲಾಗುವುದು ಮತ್ತು ಪ್ರೊಫೈಲ್'ಅನ್ನು ಮತ್ತೊಮ್ಮೆ ಸಕ್ರಿಯಗೊಳಿಸಿದ ನಂತರ ಪಾವತಿಸಲಾಗುವುದು.