ನನ್ನ ಕಥೆಯಿಂದ ಫೋಟೋ ಅಥವಾ ಪಠ್ಯವನ್ನು ನಾನು ಹೇಗೆ ಅಳಿಸುವುದು?

ನಿಮ್ಮ ಸ್ಟೋರಿಯಲ್ಲಿನ ಚಿತ್ರ ಅಥವಾ ಕತೆಯ ಭಾಗವನ್ನು ಅಳಿಸಿಹಾಕಲು:

ನಿಮ್ಮ ಪ್ರೊಫೈಲ್ ಅಡಿಯಲ್ಲಿನ ಪೋಸ್ಟ್ ವಿಭಾಗಕ್ಕೆ ಹೋಗಿ

ಪೋಸ್ಟ್'ನ ಬಲ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ

ಡಿಲೀಟ್ ಮಾಡಿ ಮೇಲೆ ಕ್ಲಿಕ್ ಮಾಡಿ

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?