ಕಲೆಕ್ಷನ್ ಗೆ ಕೃತಿಗಳನ್ನು ಸೇರಿಸುವುದು ಹೇಗೆ ?

ನಿಮ್ಮ ಮೆಚ್ಚಿನ ಬರಹಗಳನ್ನು ಕಲೆಕ್ಷನ್ ಗೆ ಸೇರಿಸುವ ಮೂಲಕ ನಿಮ್ಮ ಸಂಗ್ರಹವನ್ನು ಒಪ್ಪ ಓರಣವಾಗಿ ಜೋಡಿಸಿಡಬಹುದು ಮತ್ತು ನೀವು ಯಾವ ರೀತಿಯ ಬರಹಗಳನ್ನು ಇಷ್ಟಪಡುತ್ತೀರಿ ಎಂಬುದನ್ನು ನಿಮ್ಮ ಪ್ರೊಫೈಲ್ ಗೆ ಭೇಟಿ ನೀಡುವವರಿಗೆ ತಿಳಿಯುವಂತೆ ಮಾಡಬಹುದು. ಅಷ್ಟೇ ಅಲ್ಲ ಹಲವಾರು ಉತ್ತಮ ಬರಹಗಳನ್ನು ನಿಮ್ಮ ಕಲೆಕ್ಷನ್ ಗೆ ಸೇರಿಸುವ ಮೂಲಕ ಇತರರಿಗೆ ಅವುಗಳನ್ನು ಓದುವಂತೆ ಪ್ರೇರೇಪಿಸಬಹುದು ಮಾರ್ಗದರ್ಶನ ನೀಡಬಹುದು

 

ಕಲೆಕ್ಷನ್ ಗೆ ಸೇರಿಸಲು ಕಥೆಯ ಮುಖಪುಟದಲ್ಲಿ ಕಾಣುವ ಕಲೆಕ್ಷನ್ ಬಟನ್ ಮೇಲೆ ಕ್ಲಿಕ್ ಮಾಡಿ. ಮತ್ತು ಕಲೆಕ್ಷನ್ ಗೆ ಸೇರಿಸಿ ಮೇಲೆ ಕ್ಲಿಕ್ ಮಾಡಿ ಸೇರಿಸಿ. 

 

ಕಲೆಕ್ಷನ್ ಪುಟದಿಂದ - 

  • ಕಲೆಕ್ಷನ್ ಓಪನ್ ಮಾಡಿ 

  • ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ 

  • ಬರಹಗಳನ್ನು ಆಯ್ಕೆ ಮಾಡಿ 

  • ಸೇರಿಸಿ 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?