ಸೂಪರ್‌ಫ್ಯಾನ್ ಚಂದಾದಾರಿಕೆಗಳ ಅಡಿಯಲ್ಲಿ ನಾನು ಈಗಾಗಲೇ ನನ್ನ ಮೆಚ್ಚಿನ ಬರಹಗಾರರಿಗೆ ಚಂದಾದಾರನಾಗಿದ್ದೇನೆ. ನಾನು ಪ್ರತಿಲಿಪಿ ಪ್ರೀಮಿಯಂಗೆ ಸಹ ಚಂದಾದಾರರಾಗಬಹುದೇ? ಹೌದಾದರೆ, ಆಗ ಏನಾಗುತ್ತದೆ?

ಹೌದು, ನೀವು ಎರಡಕ್ಕೂ ಏಕಕಾಲದಲ್ಲಿ ಚಂದಾದಾರರಾಗಬಹುದು. ಭವಿಷ್ಯದಲ್ಲಿ ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯದಡಿಯಲ್ಲಿ ಸೂಪರ್‌ಫ್ಯಾನ್ ಬ್ಯಾಡ್ಜ್ ಮತ್ತು ಇತರ ಅನೇಕ ಸವಲತ್ತುಗಳನ್ನು ನಿಮಗೆ ನೀಡುತ್ತದೆ. ಪ್ರತಿಲಿಪಿ ಪ್ರೀಮಿಯಂ ಚಂದಾದಾರಿಕೆಯು ಪ್ರತಿಲಿಪಿ ಪ್ರೀಮಿಯಂ ವಿಭಾಗದ ಅಡಿಯಲ್ಲಿ ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿರುವ ಧಾರಾವಾಹಿಗಳು ಮತ್ತು ಮುಕ್ತಾಯಗೊಂಡ ಧಾರಾವಾಹಿಗಳ ಎಲ್ಲ ಅಧ್ಯಾಯಗಳನ್ನೂ ಓದುವ ಸೌಲಭ್ಯ ಅವಕಾಶ ಕಲ್ಪಿಸುತ್ತದೆ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?