ನಾನು ನೋಟಿಫಿಕೇಶನ್'ಗಳನ್ನು ಎಲ್ಲಿ ಪಡೆಯಬಹುದು?

ಪ್ರತಿಲಿಪಿ ಹೋಂ ಪೇಜ್'ನಲ್ಲಿ ಕಾಣಿಸುವ ಅಪ್ಡೇಟ್ ಬಟನ್  ಮೇಲೆ ಕ್ಲಿಕ್ ಮಾಡಿ ನೀವು ನೋಟಿಫಿಕೇಶನ್'ಗಳನ್ನು ನೋಡಬಹುದು.

ಅಪ್ಡೇಟ್ ಆಯ್ಕೆಯ ಮೇಲೆ ಕಾಣಿಸುವ ಕೆಂಪುಚುಕ್ಕಿಯ ಚಿಹ್ನೆ ನೀವು ಇನ್ನೂ ನೋಡದಿರುವ ನೋಟಿಫಿಕೇಶನ್'ಗಳನ್ನು ಸೂಚಿಸುತ್ತದೆ.

ನೀವು, ಈಮೇಲ್ ಮೂಲಕ ಕಳುಹಿಸುವ ನೋಟಿಫಿಕೇಶನ್ ಹಾಗೂ ನಿಮ್ಮ ಮೊಬೈಲ್'ನಲ್ಲಿ ಪುಶ್ ನೋಟಿಫಿಕೇಶನ್'ಗಳನ್ನೂ ಪಡೆಯಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?