ಪ್ರತಿಲಿಪಿ ಪ್ರೀಮಿಯಂಗೆ ನನ್ನ ಧಾರಾವಾಹಿಯು (ಮುಂದುವರೆಯುತ್ತಿರುವ /ಪೂರ್ಣಗೊಂಡಿರುವ) ಅರ್ಹವಾಗಿದ್ದರೆ ನಾನು ಅದರಿಂದ ಹೇಗೆ ಹಣ ಸಂಪಾದಿಸಬಹುದು ?

ಒಟ್ಟು ಮಾಸಿಕ ಸಬ್ಸ್ಕ್ರಿಪ್ಷನ್ ಆದಾಯದ 60% ಪ್ರತಿಲಿಪಿ ಪ್ರೀಮಿಯಂ ಕಾರ್ಯಕ್ರಮದ ಅಡಿಯಲ್ಲಿ ಬರುವ ಎಲ್ಲಾ ಧಾರಾವಾಹಿಗಳೊಂದಿಗೆ ಪ್ರಮಾಣಾನುಗುಣವಾಗಿ ಹಂಚಿಕೊಳ್ಳಲ್ಪಡುತ್ತದೆ. ಇದರರ್ಥ ನಿಮ್ಮ ಪ್ರತಿಲಿಪಿ ಪ್ರೀಮಿಯಂ ಸರಣಿಯನ್ನು ನಿರ್ದಿಷ್ಟ ತಿಂಗಳಲ್ಲಿ ಚಂದಾದಾರರು ಓದಿದ ಒಟ್ಟು ಸಂಖ್ಯೆಯ ಮೇಲೆ ನಿಮ್ಮ ಪಾಲು ಅವಲಂಬಿತವಾಗಿರುತ್ತದೆ. ಓದುವಿಕೆಗಳ ಹೆಚ್ಚುವಿಕೆ ಹೆಚ್ಚಿನ ಪಾಲು ಲಭ್ಯವಾಗುತ್ತದೆ. ಓದಿನ ಸಂಖ್ಯೆ - ಸಂಪೂರ್ಣವಾಗಿ ಓದುವುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?