ಪೋಸ್ಟ್/ಕಥೆಗಳು ಎಂದರೇನು?

ಪೋಸ್ಟ್ ಸೌಲಭ್ಯದ ಮೂಲಕ ಲೇಖಕರು ತಮ್ಮ  ಹಿಂಬಾಲಕರೊಂದಿಗೆ ನೀವು ಯಾವುದೇ ವಿಷಯ/ಬರಹದ ಕುರಿತು ವಿಚಾರ ವಿನಿಮಯ/ಸಂವಹನ ನಡೆಸಬಹುದು. ನಿಮ್ಮ ಕತೆಯ ಚಿತ್ರ, ಒಂದು ಭಾಗವನ್ನು ಪೋಸ್ಟ್ ಮೂಲಕ ಇತರರಿಗೆ ಹಂಚಬಹುದು.

ಇತ್ತೀಚೆಗೆ ನಿಮ್ಮ ಹಿಂಬಾಲಕರ ಹೋಂ ಪೇಜ್'ನಲ್ಲಿ 24 ಗಂಟೆಗಳವರೆಗೆ ನೋಡಬಹುದಾದ ಸ್ಟೋರಿ ಸೌಲಭ್ಯವನ್ನು ಪರಿಚಯಿಸಿದ್ದೇವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?