ಪ್ರತಿಲಿಪಿಯಲ್ಲಿ ಇತರ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸುವುದು ಹೇಗೆ?

ಪ್ರತಿಲಿಪಿಯ ಯಾವುದೇ ಬಳಕೆದಾರರೊಂದಿಗೆ ನೀವು ಸಂದೇಶಗಳ ಮೂಲಕ ನೇರ ಸಂಪರ್ಕದಲ್ಲಿರಬಹುದು. ಯಾವುದೇ ಬಳಕೆದಾರರನ್ನು ಹಿಂಬಾಲಿಸಿದಾಗ ಮಾತ್ರ ನೀವು ಅವರಿಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.

ನೀವು ಇತರರಿಗೆ ಕಳುಹಿಸಿದ ಸಂದೇಶಗಳ ಹಿಸ್ಟರಿಯನ್ನು ಪ್ರತಿಲಿಪಿ ಹೋಂ ಪೇಜ್'ನ ಅಪ್ಡೇಟ್ ಬಟನ್ ಮೇಲೆ ಕ್ಲಿಕ್ ಮಾಡಿರೆ ಸಿಗುವ ಸಂದೇಶಗಳು ವಿಭಾಗದಲ್ಲಿ ನೋಡಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?