ಇದರರ್ಥ ಪ್ರತಿಲಿಪಿ ಪ್ರೀಮಿಯಂಗೆ ಚಂದಾದಾರರಾಗುವುದರೊಂದಿಗೆ ನಾನು ವೇದಿಕೆಯಲ್ಲಿರುವ ಎಲ್ಲಾ ಬರಹಗಾರರಿಗೆ ಸೂಪರ್‌ಫ್ಯಾನ್ ಚಂದಾದಾರಿಕೆಗಳನ್ನು ಒಂದೇ ಬಾರಿಗೆ ಪಡೆಯುತ್ತೇನೆ ಎಂದೇ ?

ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯದಲ್ಲಿ ನಿಮ್ಮ ನೆಚ್ಚಿನ ಬರಹಗಾರರನ್ನು ಬೆಂಬಲಿಸಲು ನೀವು ಚಂದಾದಾರರಾಗಿ ಸೂಪರ್‌ಫ್ಯಾನ್ ಬ್ಯಾಡ್ಜ್ ಪಡೆಯಿರಿ ಮತ್ತು ಅವರು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಸೇರಿಸಿರುವ ತಮ್ಮ ಧಾರಾವಾಹಿಯ ಹೊಸ ಅಧ್ಯಾಯಗಳನ್ನು ಪ್ರಕಟಿಸಿದ ಕೂಡಲೇ ಅದನ್ನು ಓದಬಹುದು.

ಪ್ರತಿಲಿಪಿ ಪ್ರೀಮಿಯಂ ಚಂದಾದಾರಿಕೆಯೊಂದಿಗೆ ನೀವು ಪ್ರತಿಲಿಪಿಗೆ ಪ್ಲಾಟ್ಫಾರ್ಮ್ ಹಂತದಲ್ಲಿ ಚಂದಾದಾರರಾಗಿ, ಮತ್ತು ಯಾವುದೇ ಧಾರಾವಾಹಿಯನ್ನು ಯಾವುದೇ ಸಮಯದಲ್ಲಿ ಓದಬಹುದು - ಅಂದರೆ ಸಬ್ಸ್ಕ್ರಿಪ್ಷನ್ ಅಡಿಯಲ್ಲಿರುವ  ಮುಂದುವರೆಯುತ್ತಿರುವ ಧಾರಾವಾಹಿಯ ಅಧ್ಯಾಯಗಳು ಮತ್ತು ಮುಗಿದಿರುವ ಪ್ರೀಮಿಯಂ ಸೌಲಭ್ಯದಡಿಯಲ್ಲಿರುವ ಧಾರಾವಾಹಿಗಳ ಎಲ್ಲ ಅಧ್ಯಾಯಗಳನ್ನು ನೀವು ಒಮ್ಮೆಲೇ ಓದಬಹುದು.

ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯದಲ್ಲಿಅಡಿಯಲ್ಲಿ ಪ್ರಸ್ತುತ ಮುಂದುವರೆಯುತ್ತಿರುವ ಧಾರಾವಾಹಿಯ ಹೊಸ ಅಧ್ಯಾಯಗಳನ್ನು ಪ್ರಕಟವಾದೊಡನೆ ಓದಬಹುದು. ಪ್ರೀಮಿಯಂ ವಿಭಾಗದ ಅಡಿಯಲ್ಲಿ ಪೂರ್ಣಗೊಂಡ ಮತ್ತು ಸಬ್ಸ್ಕ್ರಿಪ್ಷನ್ ಅಡಿಯಲ್ಲಿರುವ ಎಲ್ಲ ಮುಂದುವರೆಯುತ್ತಿರುವ ಧಾರಾವಾಹಿಗಳ ಎಲ್ಲ ಅಧ್ಯಾಯಗಳನ್ನೂ ಒಮ್ಮೆಗೆ ನೀವು ಅನ್ಲಾಕ್ ಮಾಡಿ ಓದಿ ಆನಂದಿಸಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?