ಹಿಂಸೆ

ಕಂಪನಿಯು ಈ ಕೆಳಕಂಡಂತೆ ಹಿಂಸಾತ್ಮಕ ವಿಷಯ ಅಥವಾ ಯಾವುದೇ ರೀತಿಯ ಹಿಂಸಾತ್ಮಕ ನಡವಳಿಕೆಯ ಪ್ರಚಾರವನ್ನು ಪ್ರೋತ್ಸಾಹಿಸುವುದಿಲ್ಲ:

 

ಪ್ರಕಟಿತ ಕೃತಿಗಳು/ಬರಹಗಳು ಕಡ್ಡಾಯವಾಗಿ:

  1. ಸ್ವಯಂ-ಹಾನಿ, ಯಾವುದೇ ರೀತಿಯ ಲೈಂಗಿಕ ಹಿಂಸೆ ಅಥವಾ ಭಯೋತ್ಪಾದನೆಯಂತಹ ಕೃತ್ಯಗಳು ಸೇರಿದಂತೆ ಯಾವುದೇ ರೂಪದಲ್ಲಿ ಹಿಂಸೆಗೆ ಸೂಚನೆಗಳನ್ನು ನೀಡುವಂತಿಲ್ಲ, ವೈಭವೀಕರಿಸುವಂತಿಲ್ಲ, ಉತ್ತೇಜಿಸುವಂತಿಲ್ಲ. 

  2. ಗೌರವಾನ್ವಿತ ವ್ಯಕ್ತಿಯನ್ನು ಅಸಹ್ಯಪಡಿಸುವಂತಹ ತೀವ್ರವಾದ ಹಿಂಸಾತ್ಮಕ ವಿಷಯಗಳನ್ನು ಹೊಂದಿರುವಂತಿಲ್ಲ.

  3. ನರಮೇಧಗಳ ನಿರಾಕರಣೆಯನ್ನು ಉತ್ತೇಜಿಸಿಸುವುದು ಅಥವಾ ವೈಭವೀಕರಿಸುವಂತಿಲ್ಲ.

  4. ವ್ಯಕ್ತಿಗಳನ್ನು ಹಿಂಸಾತ್ಮಕವಾಗಿ ಪ್ರಚೋದಿಸಲು, ಸಂಘಟಿಸಲು ಅಥವಾ ನೇರವಾಗಿ ಬೆದರಿಕೆ ಹಾಕಲು ಅಥವಾ ದಾಳಿ ಮಾಡಲು ಬಳಕೆಯಾಗುವಂತಿಲ್ಲ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?