ಉಲ್ಲಂಘನೆ

ಹಕ್ಕುಸ್ವಾಮ್ಯ ಉಲ್ಲಂಘನೆ ಎಂದರೇನು?

ಕೃತಿಯ ಮಾಲೀಕರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯು ಮಾಲೀಕರ/ಕರ್ತೃಗಳ ಅನುಮತಿಯಿಲ್ಲದೆ ಅವರ ಕೃತಿಗಳನ್ನು ಯಾವುದೇ ರೀತಿಯಲ್ಲಿ ಬಳಸಿದಾಗ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗುತ್ತದೆ.

ಹಕ್ಕುಸ್ವಾಮ್ಯವು ಕಲ್ಪನೆಯ ಅಭಿವ್ಯಕ್ತಿಯನ್ನು ಮಾತ್ರ ರಕ್ಷಿಸುತ್ತದೆ ಆದರೆ ಕಲ್ಪನೆಯನ್ನಲ್ಲ. ಒಂದೇ ರೀತಿಯ ವಿಚಾರಗಳು ಮತ್ತು ಕಥೆಗಳು ಅವು ಗಣನೀಯವಾಗಿ ಹೋಲದೇ ಇರುವವರೆಗೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ದಯವಿಟ್ಟು ವಿವೇಚನೆಯಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯ ಕುರಿತುದೂರು/ಆಪಾದನೆ ಮಾಡಿರಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?