ಕೆಲವು ಸಂದರ್ಭಗಳಲ್ಲಿ ನೋಟಿಫಿಕೇಶನ್'ಗಳು ವಿಳಂಬವಾಗಬಹುದು ಅಥವಾ ಕಾಣಿಸದೇ ಇರಬಹುದು.
ಕೆಲವು ಸಂದರ್ಭಗಳಲ್ಲಿ ಈ ರೀತಿಯ ವಿಳಂಬಗಳಾಗುವುದನ್ನು ನಾವು ಗಮನಿಸಿದ್ದೇವೆ. ನೋಟಿಫಿಕೇಶನ್'ಗಳು ರವಾನೆಯಾಗಿದ್ದರೂ ಬಳಕೆದಾರರನ್ನು ತಲುಪುವುದು ವಿಳಂಬವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ತಾಳ್ಮೆಯಿಂದ ಸಹಕರಿಸಬೇಕೆಂದು ವಿನಂತಿಸುತ್ತೇವೆ. ಸರಿಯಾದ ಸಮಯಕ್ಕೆ ನೋಟಿಫಿಕೇಶನ್'ಗಳನ್ನು ತಲುಪಿಸುವ ಕುರಿತು ನಾವು ಇನ್ನೂ ಹೆಚ್ಚಿನ ಗಮನ ಹರಿಸುತ್ತಿದ್ದೇವೆ.
ನೀವು ಏನಾದರೂ ಸಮಸ್ಯೆಗಳನ್ನು ಹೊಂದಿದ್ದಲ್ಲಿ, ನಿಮ್ಮ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಈ ಕೆಲವು ಬದಲಾವಣೆಗಳನ್ನು ಮಾಡಿ:
ನಿಮ್ಮ ನೋಟಿಫಿಕೇಶನ್ ಸೆಟ್ಟಿಂಗ್'ಗಳನ್ನು ಆಫ್ ಮಾಡಿ ಮತ್ತು ಕೆಲ ಸಮಯದ ನಂತರ ಮತ್ತೆ ಆನ್ ಮಾಡಿ.
ನಿಮ್ಮ ನೆಟ್ವರ್ಕ್ (ವೈಫೈ/ಮೊಬೈಲ್ ಡೇಟಾ) ಬದಲಾಯಿಸಿ, ಅಥವಾ ಒಮ್ಮೆ ಆಫ್ ಮಾಡಿ, ಆನ್ ಮಾಡಿ.
ಪ್ರತಿಲಿಪಿಯ ನಿಮ್ಮ ಖಾತೆಯಿಂದ ಲಾಗೌಟ್ ಆಗಿ, ಅಪ್ಲಿಕೇಶನ್'ನಿಂದ ಸಂಪೂರ್ಣ ಹೊರಬನ್ನಿ.
ಪ್ರತಿಲಿಪಿ ಅಪ್ಲಿಕೇಶನ್'ಅನ್ನು ಅನ್ಇನ್ಸ್ಟಾಲ್ ಮಾಡಿ ಮತ್ತೆ ಇನ್ಸ್ಟಾಲ್ ಮಾಡಿ ಪ್ರಯತ್ನಿಸಿ.