ನಿಷ್ಕ್ರಿಯಗೊಳಿಸುವಿಕೆಯು ತಾತ್ಕಾಲಿಕ ವಿರಾಮವಾಗಿದ್ದು, ಈ ಅವಧಿಯಲ್ಲಿ ನಿಮ್ಮ ಪ್ರತಿಲಿಪಿ ಖಾತೆ, ಬರಹಗಳು, ಪೋಸ್ಟ್ ಗಳು, ಹಿಂಬಾಲಕರು ಮುಂತಾದ ವಿವರಗಳು ಯಾರಿಗೂ ಕಾಣಿಸುವುದಿಲ್ಲ. ಭವಿಷ್ಯದಲ್ಲಿ ನೀವು ಖಾತೆಯನ್ನು ಸಕ್ರಿಯಗೊಳಿಸಿಕೊಂಡಾಗ, ನಿಮ್ಮೆಲ್ಲ ಹಳೆಯ ಮಾಹಿತಿಗಳು ಪುನಃ ಸ್ಥಾಪಿತಗೊಳ್ಳುತ್ತವೆ.
ಖಾತೆಯನ್ನು ಅಳಿಸುವ ಪ್ರಕ್ರಿಯೆಯು ಶಾಶ್ವತವಾಗಿ ನಿಮ್ಮೆಲ್ಲ ಮಾಹಿತಿಯನ್ನು ಅಳಿಸಿಹಾಕುವುದಾಗಿದ್ದು, ಒಮ್ಮೆ ಖಾತೆಯನ್ನು ಆಲಿಸಿದ ಬಳಿಕ ನಿಮ್ಮ ಯಾವುದೇ ಮಾಹಿತಿ, ಬರಹಗಳು ಮತ್ತು ಪೋಸ್ಟ್ ಗಳು ಯಾರಿಗೂ ಕಾಣಿಸುವುದಿಲ್ಲ. ನೀವು ಗಳಿಸಿದ ನಾಣ್ಯಗಳು ಅಳಿಸಲ್ಪಡುತ್ತವೆ. ಆದರೂ ಸರ್ಕಾರದ ನಿಯಮದನ್ವಯ ನೀವು ಪ್ರತಿಲಿಪಿಯಲ್ಲಿ ಈವರೆಗೂ ಪಾವತಿಸಿದ ಮಾಹಿತಿ, ನಾಣ್ಯಗಳ ವಹಿವಾಟಿನ ಮಾಹಿತಿ, ಗಳಿಕೆಯ ಮಾಹಿತಿ ಇತ್ಯಾದಿಗಳು ಡೇಟಾ ಬೇಸ್ ನಲ್ಲಿ ಸಂರಕ್ಷಿಸಲ್ಪಟ್ಟಿರುತ್ತವೆ.