ಸಾಹಿತಿಗಳಿಗೆ ಅಥವಾ ಬರಹಗಳಿಗೆ ಪ್ರೋತ್ಸಾಹಿಸುವುದರಿಂದ ನನಗೇನು ದೊರೆಯುತ್ತದೆ?

ಸಾಹಿತಿಗಳು ಕೃತಿಗಳನ್ನು ರಚಿಸಲು ತಮ್ಮ ಸಮಯ ಮತ್ತು ಬುದ್ಧಿಯನ್ನು ವಿನಿಯೋಗಿಸಿರುತ್ತಾರೆ. ಸಾಹಿತಿಗಳು ವ್ಯಯಿಸಿದ ಸಮಯ ಮತ್ತು ಕಲ್ಪನೆಗೆ ನೀಡುವ ಒಂದು ಗೌರವವಾಗಿ ಓದುಗರು ಸ್ಟಿಕರ್'ಗಳನ್ನು ಅವರಿಗೆ ನೀಡಬಹುದು. ಬರಹಗಳಿಗೆ ಮತ್ತು ಸಾಹಿತಿಗಳಿಗೆ ಸ್ಟಿಕರ್'ಗಳನ್ನು ನೀಡುವ ಓದುಗರ ಹೆಸರು ಬರಹದ ಪುಟ ಮತ್ತು ಸಾಹಿತಿಗಳ ಪ್ರೊಫೈಲ್'ನಲ್ಲಿ ಪ್ರೋತ್ಸಾಹಿಸಿದವರ ಪಟ್ಟಿಯಲ್ಲಿ ಲಭ್ಯವಾಗುತ್ತದೆ. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?