ನೀವು ಬಯಸಿದಲ್ಲಿ ಒಂದು ಧಾರಾವಾಹಿಯ ಅಧ್ಯಾಯಗಳನ್ನು ಮರುಜೋಡಣೆ ಕೂಡಾ ಮಾಡಬಹುದು.
ಆಂಡ್ರಾಯ್ಡ್ ಮೂಲಕ:
-
ಪ್ರತಿಲಿಪಿ ಹೋಂ ಪೇಜ್'ನ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ನಿಮ್ಮ ಕತೆಯನ್ನು ಆಯ್ಕೆ ಮಾಡಿ
-
ಮರುಜೋಡಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ಮರು ಹೊಂದಾಣಿಸಲು ಅಧ್ಯಾಯಗಳನ್ನು ಡ್ರಾಗ್ ಮಾಡಿ
-
ಮರುಜೋಡಣೆ ಖಾತ್ರಿಪಡಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ