ಪ್ರತಿಲಿಪಿ ಎಂದರೇನು?

ಪ್ರತಿಲಿಪಿ ಇದು ಬಳಕೆದಾರರು ತಮ್ಮ ಕಲ್ಪನೆ ಮತ್ತು ವಿಚಾರಗಳನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಲು ಲಭ್ಯವಿರುವ ಡಿಜಿಟಲ್ ಮಾಧ್ಯಮವಾಗಿದ್ದು, ಪ್ರಕಟಿತ ಕೃತಿಗಳಿಗೆ ಓದುಗರ ಅಭಿಪ್ರಾಯ ಮತ್ತು ವಿಮರ್ಶೆಗಳು ನೇರವಾಗಿ ಲಭ್ಯವಾಗುತ್ತವೆ. ಕನ್ನಡವೂ ಸೇರಿದಂತೆ ೧೨ ಭಾಷೆಗಳ ಲಕ್ಷಾಂತರ ಸಾಹಿತ್ಯ ಪ್ರೇಮಿಗಳು ಬರಹಗಳನ್ನು ರಚಿಸಿ ಪ್ರಕಟಿಸಿ ಓದಿ ವಿಮರ್ಶಿಸಿ ಚರ್ಚಿಸುವ ವೇದಿಕೆಯಾಗಿದ್ದು, ಪ್ರತಿ ನಿತ್ಯ ಪ್ರತಿಲಿಪಿಯಲ್ಲಿ ಸಾವಿರಕ್ಕೂ ಅಧಿಕ ಬರಹಗಳು ಪ್ರಕಟಗೊಂಡು ಓದುಗರ ಮನಗೆದ್ದು ಸಾಹಿತ್ಯ ರಚನೆಗೆ ಹೊಸ ಸ್ಫೂರ್ತಿ ನೀಡುತ್ತಿವೆ. 

 

ನೀವು ಪ್ರತಿಲಿಪಿಯನ್ನು ಕೆಳಗಿನ ಮಾದ್ಯಮಗಳ ಮೂಲಕವೂ ಸಂಪರ್ಕಿಸಬಹುದು : 

 

೧. ಪ್ರತಿಲಿಪಿ ಕನ್ನಡ ಫೇಸ್ಬುಕ್ ಪೇಜ್

೨. ಪ್ರತಿಲಿಪಿ ಕನ್ನಡ ಫೇಸ್ಬುಕ್ ಗ್ರೂಪ್

೩. ಪ್ರತಿಲಿಪಿಕನ್ನಡ ವಿಮರ್ಶಾ ಬಳಗ

೪. ಪ್ರತಿಲಿಪಿ ಕನ್ನಡ ಇನ್ಸ್ಟಾಗ್ರಾಮ್ ಪೇಜ್ 

೫. ಪ್ರತಿಲಿಪಿ ಕನ್ನಡ ಟ್ವಿಟ್ಟರ್ ಪೇಜ್ 

೬. ಪ್ರತಿಲಿಪಿ ಲಿಂಕ್ಡ್ ಇನ್ ಪೇಜ್

೭. ಪ್ರತಿಲಿಪಿ ಕನ್ನಡ ಯು ಟ್ಯೂಬ್ ಚಾನಲ್ 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?