ನಾನು ಇತರರಿಗೆ ಸಂದೇಶಗಳನ್ನು ಕಳುಹಿಸಿದಾಗ 'ನಿಮ್ಮ ಸಂಹನದ ಮನವಿ ಬಾಕಿ ಉಳಿದಿದೆ' ಎಂದು ತೋರಿಸುತ್ತದೆ ಏಕೆ?

ಪ್ರತಿ ಬಾರಿ ನೀವು ಹೊಸ ವ್ಯಕ್ತಿಗಳಿಗೆ ಮೊದಲ ಸಾರಿ ಸಂದೇಶ ಕಳುಹಿಸಿದಾಗ ಆ ವ್ಯಕ್ತಿ ನಿಮ್ಮ ಜೊತೆ ಸಂವಹನ ನಡೆಸಲು ನಿಮ್ಮ ಕೋರಿಕೆಯನ್ನು ಸ್ವೀಕರಿಸಬೇಕಾಗುತ್ತದೆ.

ಆ ವ್ಯಕ್ತಿ ನಿಮ್ಮ ಕೋರಿಕೆಯನ್ನು ಸ್ವೀಕರಿಸಬಹುದು ಅಥವಾ ಬ್ಲಾಕ್ ಮಾಡಬಹುದು. ನಿಮ್ಮ ಕೋರಿಕೆಯನ್ನು ಸ್ವೀಕರಿಸಿದರೆ ನೀವು ಮುಂದೆ ಅವರೊಡನೆ ಸಂವಹನ ನಡೆಸಬಹುದು. ಒಂದೊಮ್ಮೆ ಆ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿದರೆ ನೀವು ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಿಲ್ಲ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?