ಕೆಳಗಿನ ಸಂದರ್ಭಗಳಲ್ಲಿ ವಿಮರ್ಶೆಗಳು ಮತ್ತು ಕಾಮೆಂಟ್‌ಗಳನ್ನು ರಿಪೋರ್ಟ್ ಮಾಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ:
ಸೈಬರ್ಬುಲ್ಲಿಂಗ್ ಮತ್ತು ಕಿರುಕುಳ
ಬೆದರಿಕೆಗಳು
ದ್ವೇಷದ ಮಾತು
ಲೈಂಗಿಕ ವಿಷಯ
ಬಳಕೆದಾರರ ಗೌಪ್ಯತೆಯ ಉಲ್ಲಂಘನೆ
ಕಥೆಯ ವಿಮರ್ಶೆಗಳು, ಪೋಸ್ಟ್ ಕಾಮೆಂಟ್‌ಗಳು, ಚರ್ಚೆಯ ಕಾಮೆಂಟ್‌ಗಳನ್ನು ರಿಪೋರ್ಟ್ ಮಾಡಲು:
ಕಥೆ/ ಪೋಸ್ಟ್/ ಚರ್ಚೆಯ ಕಾಮೆಂಟ್'ಗಳಿಗೆ ಹೋಗಿ
ಕಾಮೆಂಟ್‌ನ ಪಕ್ಕದಲ್ಲಿರುವ ಉದ್ಧರಣ(ಆಶ್ಚರ್ಯ ಸೂಚಕ) ಚಿಹ್ನೆಯ ಮೇಲೆ ಕ್ಲಿಕ್ ಮಾಡಿ
ನೀವು ಈ ಕಾಮೆಂಟ್'ಅನ್ನು ರಿಪೋರ್ಟ್ ಮಾಡುತ್ತಿರುವ ಕಾರಣವನ್ನು ಆಯ್ಕೆಮಾಡಿ. ಉಳಿದ ವಿವರಗಳನ್ನು ನೀಡಿ ರಿಪೋರ್ಟ್'ಅನ್ನು ಸಲ್ಲಿಸಿ