ನೀವು ನಿಮ್ಮ ಬ್ಯಾಂಕ್ ಖಾತೆಯ ಸರಿಯಾದ ವಿವರಗಳನ್ನು ನೀಡಿದಲ್ಲಿ ನೀವು ಗಳಿಸಿದ ಸಂಪಾದನೆಯನ್ನು ಆ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ನೀವು ಬ್ಯಾಂಕ್ ಖಾತೆಯ ಮಾಹಿತಿ ನೀಡಿದ ಬಳಿಕ - ಪ್ರತಿ ತಿಂಗಳೂ ‘ನನ್ನ ಸಂಪಾದನೆ’ ವಿಭಾಗದಲ್ಲಿ ನಿಮ್ಮ ಗಳಿಕೆ ಎಷ್ಟು ಎಂಬ ಮಾಹಿತಿ ದೊರಕುತ್ತದೆ. ಮತ್ತು ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.