ಪ್ರತಿಲಿಪಿಯಲ್ಲಿ ಕಥೆ ಬರೆಯುವುದು ಹೇಗೆ?

ಪ್ರತಿಲಿಪಿಯ ಮೂಲಕ ನೀವು ನಿಮ್ಮ ಬರಹವನ್ನು ಜಗತ್ತಿನಾದ್ಯಂತ ಇರುವ ಕನ್ನಡ ಸಾಹಿತ್ಯಪ್ರೇಮಿಗಳೊಂದಿಗೆ ಯಾವಾಗ ಬೇಕಾದರೂ ಹಂಚಿಕೊಳ್ಳಬಹುದು! 

 

ಕಥೆಯನ್ನು ಪ್ರಾರಂಭಿಸಲು ಮತ್ತು ಅದನ್ನು ಸಂರಕ್ಷಿಸಲು ಕೆಲವು ಸರಳ ಹಂತಗಳು ಇಲ್ಲಿವೆ.

 

ಈ ಸಮಯದಲ್ಲಿ, ಪ್ರತಿಲಿಪಿಗೆ ಪಿಡಿಎಫ್ ಅಥವಾ ವರ್ಡ್ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

 

  • ಕೆಳಗಿನ ನ್ಯಾವಿಗೇಶನ್ ಬಾರ್‌ನಲ್ಲಿ ಬರೆಯಿರಿ ಬಟನ್ ಮೇಲೆ ಟ್ಯಾಪ್ ಮಾಡಿ ಹೊಸ ಡ್ರಾಫ್ಟ್ ಸೇರಿಸಿ ಆಯ್ಕೆಮಾಡಿ. 

  • ನಿಮ್ಮನ್ನು ಎಡಿಟಿಂಗ್ ಪುಟಕ್ಕೆ ಕರೆತರಲಾಗುತ್ತದೆ. ಇಲ್ಲಿ ನೀವು ಕಥೆಯ ಶೀರ್ಷಿಕೆಯನ್ನು ಸೇರಿಸಬಹುದು ಮತ್ತು ಬರೆಯಲು ಪ್ರಾರಂಭಿಸಬಹುದು.

  • ನೀವು ಫೋಟೋಗಳನ್ನು ಸೇರಿಸಬಹುದು ಆದರೆ ನಮ್ಮ ಮಾರ್ಗದರ್ಶಿಯನ್ನು ಓದಲು ಮರೆಯದಿರಿ: ನಿಮ್ಮ ಕಥೆಗೆ ಮಾಧ್ಯಮವನ್ನು ಸೇರಿಸುವುದು

 

ಒಮ್ಮೆ ನೀವು ಬರವಣಿಗೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ನಿಮ್ಮ ಭಾಗಕ್ಕೆ ಶೀರ್ಷಿಕೆಯನ್ನು ನೀಡಿದರೆ, ನಿಮಗೆ ಈ ಕೆಳಗಿನ ಆಯ್ಕೆಗಳಿವೆ:

 

ಭಾಗವನ್ನು ಪ್ರಕಟಿಸಿ

ಪ್ರಕಟಿಸು ಒತ್ತಿರಿ

ಕನಿಷ್ಠ ಶೀರ್ಷಿಕೆಯನ್ನು ಭರ್ತಿ ಮಾಡಿ ಮತ್ತು ಪ್ರಭೇದವನ್ನು ಆಯ್ಕೆಮಾಡಿ

ವಿಷಯವವು  ನಕಲಿಸಲಾಗಿಲ್ಲ ಎಂದು ಹೇಳುವ ಬಾಕ್ಸ್ ಅನ್ನು ಚೆಕ್ ಮಾರ್ಕ್ 

ಒತ್ತಿರಿ

 

ಭಾಗವನ್ನು ಸಂರಕ್ಷಿಸಿ

ಮೇಲಿನ ಬಲ ಮೂಲೆಯಲ್ಲಿರುವ ಉಳಿಸು ಬಟನ್ ಅನ್ನು ಟ್ಯಾಪ್ ಮಾಡಿ

 

ಭಾಗವನ್ನು ಮೊದಲೇ ವೀಕ್ಷಿಸಿ ( ಪ್ರಿವ್ಯೂ)

ಮೇಲಿನ ಬಲ ಮೂಲೆಯಲ್ಲಿರುವ ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ

ಪೂರ್ವವೀಕ್ಷಣೆ ಆಯ್ಕೆಮಾಡಿ

 

ದಯವಿಟ್ಟು ಗಮನಿಸಿ: ನೀವು ಭಾಗವನ್ನು ಪ್ರಕಟಿಸಿದರೆ, ಅದು ನಿಮ್ಮ ಪ್ರೊಫೈಲ್‌ನಲ್ಲಿ ಲಭ್ಯವಾಗುತ್ತದೆ.

 

ನಿಮ್ಮ ಕಥೆಯ ಯಾವುದೇ ಭಾಗವನ್ನು ಯಾವುದೇ ಸಮಯದಲ್ಲಿ ಸೇರಿಸಬಹುದು ಅಥವಾ ಮಾರ್ಪಡಿಸಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?