ಕಲೆಕ್ಷನ್ ಗಳು ಎಂದರೇನು ? ಅವುಗಳನ್ನು ಸೃಷ್ಟಿಸುವುದು ಹೇಗೆ ?

ಇದು ಅಪ್ಲಿಕೇಶನ್ ಅಲ್ಲಿ ಮಾತ್ರ: ನೀವು ನಿಮ್ಮಿಷ್ಟದ ಬರಹಗಳನ್ನು ಅವುಗಳ ವಿಧಗಳು/ಪ್ರಭೇದಗಳು/ಬರಹಗಾರರು ಮುಂತಾದ ವೈವಿಧ್ಯತೆಗಳಿಗನುಸಾರವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇದು ನಿಮ್ಮ ಪ್ರೊಫೈಲ್ ಗೆ ಭೇಟಿ ನೀಡುವ ಬಳಕೆದಾರರಿಗೆ ಕಾಣಿಸುತ್ತದೆ. ಮತ್ತು ಇತರಿಗೆ ಈ ಕಲೆಕ್ಷನ್ ಅನ್ನು ಹಂಚಿ ಓದಲು ಪ್ರೇರೇಪಿಸಬಹುದು. 

ನೀವು ಯಾವುದೇ ಬರಹವನ್ನು ಈ ಸಂಗ್ರಹಕ್ಕೆ ಸೇರಿಸಲು - ಬರಹದ ಮುಖಪುಟದಲ್ಲಿರುವ ‘ಕಲೆಕ್ಷನ್ಗಳು’ ಮೇಲೆ ಕ್ಲಿಕ್ ಮಾಡಿ. ಆಯಾ ಸಂಗ್ರಹಕ್ಕೆ ಹೊಂದುವ ಹೆಸರು ನೀಡಿ ( ಉದಾ: ‘ಪ್ರೇಮ ಕಥೆಗಳ ಸಂಗ್ರಹ’ , ‘ಸಾಮಾಜಿಕ ಕಥನ ಸಂಗ್ರಹ’ ಇತ್ಯಾದಿ). ನಿಮ್ಮಿಷ್ಟದ ಬರಹಗಳ ಕಲೆಕ್ಷನ್ ತಯಾರಿಸಬಹುದು. ನಿಮ್ಮ ಪ್ರೊಫೈಲ್ ಅಲ್ಲಿ ನೀವು ಮಾಡಿದ ಎಲ್ಲಾ ಕಲೆಕ್ಷನ್ ಗಳೂ ಲಭ್ಯವಿರುತ್ತವೆ. ಅವುಗಳಿಗೆ ಹೊಸಬರಹಗನ್ನು ಸೇರಿಸಬಹುದು ಅಥವಾ ಅವುಗಳಿಂದ ಅಗತ್ಯವಿರದ ಬರಹಗಳನ್ನು ತೆಗೆದುಹಾಕಬಹುದು

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?