ಸೂಪರ್‌ಫ್ಯಾನ್ ಚಾಟ್‌ರೂಮ್‌ನ ಭಾಗವಾಗಲು ನಾನು ಹೆಚ್ಚುವರಿ ಹಣವನ್ನು ಪಾವತಿಸಬೇಕೇ?

 

ನೀವು ಒಬ್ಬ ಸಾಹಿತಿಯನ್ನು ಮಾಸಿಕ ೨೫ ರೂಪಾಯಿಗಳನ್ನು ವ್ಯಯಿಸಿ ಸಬ್ಸ್ಕ್ರೈಬ್ ಮಾಡಿದಲ್ಲಿ ಅವರ ಚಾಟ್ ರೂಮ್ ನ ಭಾಗವಾಗಿಬಿಡುತ್ತೀರಿ. ಹೊಸದಾಗಿ ಅಥವಾ ಅಧಿಕವಾಗಿ ಏನನ್ನೂ ಪಾವತಿಸುವ ಅಗತ್ಯ ಇರುವುದಿಲ್ಲ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?