ನಿಮ್ಮ ಗಳಿಕೆ ಪ್ರತಿಲಿಪಿ ಖಾತೆಯಲ್ಲಿ ಸುರಕ್ಷಿತವಾಗಿರುತ್ತದೆ. ಆ ಕುರಿತು ಯಾವುದೇ ಚಿಂತೆ ಬೇಡ.
-
ನಿಮ್ಮ ಹಿಂದಿನ ತಿಂಗಳಿನ ಒಟ್ಟು ಗಳಿಕೆ 50 INR ಗಿಂತಲೂ ಕಡಿಮೆ ಇದ್ದಲ್ಲಿ, ಅದು ನಿಮ್ಮ ‘ಈ ತಿಂಗಳಿನ ಸಂಪಾದನೆಯ ವಿವರ’ ದಲ್ಲಿ ಕಾಣಿಸುತ್ತದೆ
-
ನಿಮ್ಮ ಗಳಿಕೆ 50 INR ಗಳಿಗಿಂತಲೂ ಹೆಚ್ಚಿದ್ದಲ್ಲಿ ಮತ್ತು ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾದ ಸಮಯದಲ್ಲಿ ನೀಡಿದಲ್ಲಿ, ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗುವ ಹಂತದಲ್ಲಿರುತ್ತದೆ ಎಂದರ್ಥ.
-
ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಇನ್ನೂ ನೀಡದಿದ್ದಲ್ಲಿ, ನಿಮ್ಮ ಹಿಂದಿನ ತಿಂಗಳಿನ ಸಂಪಾದನೆಯನ್ನು ಪ್ರಸ್ತುತ ತಿಂಗಳಿನ ಸಂಪಾದನೆಗೆ ವರ್ಗಾಯಿಸಲಾಗುತ್ತದೆ.ಯಾವುದೇ ಚಿಂತೆ ಅನಗತ್ಯ.