ಪ್ರತಿಲಿಪಿ ಪ್ರೀಮಿಯಂ ಕಾರ್ಯಕ್ರಮದ ಕಾರಣ, ನನ್ನ ಸೂಪರ್‌ಫ್ಯಾನ್ ಚಂದಾದಾರರು ಕಡಿಮೆಯಾಗುತ್ತಿದ್ದಾರೆ. ನಾನು ಈ ಪ್ರೋಗ್ರಾಂನಿಂದ ಸಂಪೂರ್ಣವಾಗಿ ಹೊರಗುಳಿಯಬಹುದೇ?

ಹೊರಬರಲು ಸಾಧ್ಯವಿಲ್ಲ. ಪ್ರತಿಲಿಪಿ ಪ್ರೀಮಿಯಂ ಕಾರ್ಯಕ್ರಮವು - ಹೆಚ್ಚು ಲೇಖಕರ ಹೆಚ್ಚು ಬರಹಗಳನ್ನು ಓದಲು ಇಚ್ಛಿಸುವ ಮತ್ತು ಹೆಚ್ಚು ಹಣವನ್ನು ಭರಿಸಲು ಶಕ್ತರಾಗದಿರುವ ಓದುಗರಿಗೆ ಅತಿ ಕಡಿಮೆ ಹಣದಲ್ಲಿ ಹೆಚ್ಚಿನ ಓದಿಗೆ ಸಹಾಯಮಾಡುತ್ತದೆ. ಇದರಿಂದ ಪ್ರತಿಲಿಪಿಯ ಎಲ್ಲ ಬರಹಗಳನ್ನು ಎಲ್ಲ ಸಮಯದಲ್ಲೂ ಓದುಗರು ಓದಬಹುದು. ಆದರೆ ಇದು ಓದುಗರು ಸೂಪರ್ ಫ್ಯಾನ್ ಆದಾಗ ದೊರಕುವ ಹಲವಾರು ಸೌಲಭ್ಯಗಳನ್ನು ಒದಗಿಸುವುದಿಲ್ಲ. ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮ ಎನ್ನುವುದು - ಓದುಗರು ತಮ್ಮ ಮೆಚ್ಚುಗೆ, ಅಭಿಮಾನಗಳನ್ನು ತಮ್ಮಿಷ್ಟದ ಸಾಹಿತಿಗೆ ಪ್ರತ್ಯೇಕವಾಗಿ ತೋರ್ಪಡಿಸಲು ಇರುವ ಆಯ್ಕೆಯಾಗಿದೆ. ಇದು ಆಯಾ ಲೇಖಕರು ಮತ್ತು ಅವರನ್ನು ಸಬ್ಸ್ಕ್ರೈಬ್ ಮಾಡಿದ ಸೂಪರ್ ಫ್ಯಾನ್ ಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ಸಹಾಯ ಮಾಡುತ್ತದೆ. ಮತ್ತು ಸೂಪರ್ ಫ್ಯಾನ್ ಬ್ಯಾಡ್ಜ್ ಸೌಲಭ್ಯ, ಪ್ರತ್ಯೇಕ ಚಾಟ್ ರೂಮ್ ಸೌಲಭ್ಯಗಳನ್ನು ಒದಗಿಸುತ್ತದೆ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?