ಸೂಪರ್‌ಫ್ಯಾನ್ ಚಂದಾದಾರಿಕೆ ಕಾರ್ಯಕ್ರಮ ಎಂದರೇನು?

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಎಂಬುದು ಮತ್ತೊಂದು ಚಂದಾದಾರಿಕೆ ಕಾರ್ಯಕ್ರಮವಾಗಿದ್ದು, ಓದುಗರು  ತಮ್ಮ ನೆಚ್ಚಿನ ಲೇಖಕರನ್ನು ಸಬ್ಸ್ಕ್ರೈಬ್ ಆಗುವ ಮೂಲಕ ತಮ್ಮ ಅಭಿಮಾನ ತೋರಿಸಬಹುದು ಮತ್ತುಲೇಖಕರನ್ನು ಸಬ್‌ಸ್ಕ್ರೈಬ್ ಮಾಡುವುದರಿಂದ ಓದುಗರಿಗೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಲಭ್ಯವಾಗುತ್ತವೆ. ಉದಾಹರಣೆಗೆ ಧಾರಾವಾಹಿಯ ಹೊಸ ಭಾಗಗಳ 5-ದಿನದ ಮುಂಚಿನ ಓದು, ಪ್ರಕಟಿಸಿದ ವಿಷಯಗಳ ವಿಮರ್ಶೆಗಳು ಮತ್ತು ಕಾಮೆಂಟ್‌ಗಳಲ್ಲಿ ತೊಡಗಿರುವಾಗ ಸೂಪರ್‌ಫ್ಯಾನ್ ಬ್ಯಾಡ್ಜ್, ಸೂಪರ್‌ಫ್ಯಾನ್ಸ್ ಪಟ್ಟಿಯ ಅಡಿಯಲ್ಲಿ ನಿಮ್ಮ ಪ್ರೊಫೈಲ್‌ನಲ್ಲಿ ಗೋಚರತೆ ಮತ್ತು ಸೂಪರ್‌ಫ್ಯಾನ್ ವಿಶೇಷ ಚಾಟ್ ರೂಮ್‌ಗಳು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?