ನಾನು ಹಿಂಬಾಲಿಸುವ ಲೇಖಕರ ಬರಹಗಳನ್ನ ಹೇಗೆ ಓದಬಹುದು?

ಪ್ರತಿಲಿಪಿಯಲ್ಲಿ, ಕರ್ತೃಗಳ  ಚಟುವಟಿಕೆಗಳನ್ನು ತಿಳಿದುಕೊಳ್ಳಲು ನೀವು ಅವರನ್ನು ಹಿಂಬಾಲಿಸಬಹುದು . ನೀವು ಬಳಕೆದಾರರನ್ನು ಹಿಂಬಾಲಿಸಿದರೆ , ಅವರು ಹೊಸ ವಿಷಯವನ್ನು ಪ್ರಕಟಿಸಿದಾಗ ನಿಮಗೆ ಆ ಮಾಹಿತಿ ನೋಟಿಫಿಕೇಶನ್ ಮೂಲಕ ದೊರೆಯುತ್ತದೆ.

ನೀವು ವ್ಯಕ್ತಿಯನ್ನು ಹಿಂಬಾಲಿಸಿದ ಬಳಿಕ ವೈಯಕ್ತಿಕ ಸಂದೇಶಗಳನ್ನು ಸಹ ಕಳುಹಿಸಬಹುದು. ನೋಟಿಫಿಕೇಶನ್ ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು, ನೀವು ಯಾವಾಗ ಬೇಕಾದರೂಅವರನ್ನು  ಹಿಂಬಾಲಿಸುವುದನ್ನು ರದ್ದುಗೊಳಿಸಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?