ನನ್ನ ಕಥೆಗೆ ಚಿತ್ರವನ್ನು ಹೇಗೆ ಹಂಚಿಕೊಳ್ಳುವುದು?

ನಿಮ್ಮ ಕತೆಯ ಒಂದು ಭಾಗವನ್ನು ಸ್ಟೋರಿ ಮೂಲಕ ಹಂಚಲು:

ಪ್ರತಿಲಿಪಿ ಹೋಂ ಪೇಜ್'ನ ಬಲ ಮೇಲ್ಭಾಗದಲ್ಲಿ ಕಾಣಿಸುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ

ಪೋಸ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಪೋಸ್ಟ್ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಚಿತ್ರವನ್ನು ಹಂಚಲು ಕ್ಯಾಮೆರಾ ಅಥವಾ ಗ್ಯಾಲರಿ ಆಯ್ಕೆಯನ್ನು ಬಳಸಿ

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?