ನೀವು ನಿಮ್ಮ ಪ್ರತಿಲಿಪಿ ಖಾತೆಯನ್ನು ಶಾಶ್ವತವಾಗಿ ಅಳಿಸಲು ಇಚ್ಛಿಸಿದಲ್ಲಿ, ಪ್ರತಿಲಿಪಿಯ ನಿಮ್ಮ ಪ್ರೊಫೈಲ್ ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಿ ಈ ಕುರಿತು ಮನವಿ ಸಲ್ಲಿಸಬಹುದು. ಖಾತೆಯಲ್ಲಿ ಅಳಿಸುವುದರಿಂದ -
-
ಮುಂದಿನ ೭ ದಿನಗಳಲ್ಲಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ
-
ಈ ದಿವಸಗಳ ಬಳಿಕ ನಿಮ್ಮ ಖಾತೆ ಶಾಶ್ವತವಾಗಿ ಅಳಿಸಲ್ಪಡುತ್ತದೆ.
-
ಈ ೭ ದಿವಸಗಳಲ್ಲಿ, ನೀವು ನಿಮ್ಮ ಪ್ರತಿಲಿಪಿ ಖಾತೆಯನ್ನು ಅಳಿಸುವ ಪ್ರಕ್ರಿಯೆಯನ್ನು ನಿಮ್ಮ ಖಾತೆಗೆ ಲಾಗಿನ್ ಆಗುವ ಮೂಲಕ ರದ್ದುಗೊಳಿಸಬಹುದು. ನೀವು ಈ ಏಳು ದಿನಗಳಲ್ಲಿ ಲಾಗಿನ್ ಆದಲ್ಲಿ ನಿಮ್ಮ ಖಾತೆ ಅಳಿಸುವಿಕೆಯ ಮನವಿ ರದ್ದಾಗುತ್ತದೆ.
-
ಸರ್ಕಾರದ ನಿಯಮದನ್ವಯ ನೀವು ಪ್ರತಿಲಿಪಿಯಲ್ಲಿ ಈವರೆಗೂ ಪಾವತಿಸಿದ ಮಾಹಿತಿ, ನಾಣ್ಯಗಳ ವಹಿವಾಟಿನ ಮಾಹಿತಿ, ಗಳಿಕೆಯ ಮಾಹಿತಿ ಇತ್ಯಾದಿಗಳು ಡೇಟಾ ಬೇಸ್ ನಲ್ಲಿ ಸಂರಕ್ಷಿಸಲ್ಪಟ್ಟಿರುತ್ತವೆ.